Published
2 hours agoon
By
Akkare News

ಈ ಸಂದರ್ಭದಲ್ಲಿ ಗ್ರಾಮದ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಮುಂಬರುವ ಜನಮಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ನ ಸದಸ್ಯರಾದ ಮಹಾಬಲ ರೈ, ಟ್ರಸ್ಟ್ನ ಸದಸ್ಯರಾದ ದಾಮೋದರ ಬಂಡಾರ್ಕರ್, ಬಾಬು ಮರಿಕೆ, ಸದಾನಂದ ಶೆಟ್ಟಿ, ಗಿರೀಶ್ ರೈ, ಶುಭಾ ರೈ ಸೇರಿದಂತೆ ಗ್ರಾಮದ ಹಲವು ಪ್ರಮುಖರು ಹಾಗೂ ಗಣ್ಯರು ಭಾಗವಹಿಸಿದರು.






