ಅ 21 ರಂದು ಕೋಡಿಂಬಾಡಿಯಲ್ಲಿ ಶುಭಾರಂಭ ಗೊಂಡ,ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ನಿ }ಗೆ ಇಂದು ಅ 22 ರಂದು ಪುತ್ತೂರು ಕಾಂಗ್ರೆಸ್ ಮುಖಂಡರಾದ ವಿಶ್ವನಾಥ ರೈ ಮಾಜಿ ಅಧ್ಯಕ್ಷರು ಪುತ್ತೂರು ಬ್ಲಾಕ್ ಕಾಂಗ್ರೆಸ್, ಅಮಲ ರಾಮಚಂದ್ರ ಭಟ್ ಅಧ್ಯಕ್ಷರು ಪುತ್ತೂರು ನಗರ ಅಭಿವೃದ್ಧಿ ಪ್ರಾಧಿಕಾರ, ಮಹಮ್ಮದ್ ಬಡಗನ್ನೂರು ಸದಸ್ಯರು ಅಕ್ರಮ- ಸಕ್ರಮ ಸಮಿತಿ ಪುತ್ತೂರು,ಮೌರಿಸ್ ಮಸ್ಕರೇನಸ್ ಉಪಾಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಪುತ್ತೂರು, ರಿಯಾಜ್ ಕೊಪ್ಪಳ ಮಾಜಿ ಸದಸ್ಯರು ಪುತ್ತೂರು ನಗರಸಭೆ, ಇವರು ಆಗಮಿಸಿ ಸಂಸ್ಥೆಗೆ ಶುಭ ಕೋರಿದರು.
ಜಯಪ್ರಕಾಶ್ ಬದಿನಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.