ಬೆಂಗಳೂರು : ಖ್ಯಾತ ನಟ ಹಾಗೂ ನಿರ್ದೇಶಕ ಎಸ್. ನಾರಾಯಣ್ ಕುಟುಂಬದ ವಿರುದ್ಧ ಅವರ ಸೊಸೆ ಪವಿತ್ರ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ಪವಿತ್ರ ಹಾಗೂ ಎಸ್. ನಾರಾಯಣ್ ಪುತ್ರ ಪವನ್ 2021ರಲ್ಲಿ ಮದುವೆ ಆಗಿದ್ದಾರೆ. ಇದೀಗ...
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಬಿಜೆಪಿ ಪದಾಧಿಕಾರಿಗಳ ಮಹತ್ವದ ಸಭೆಯು ಸೆಪ್ಟೆಂಬರ್ 10 ರಂದು ಟ್ರಸ್ಟ್ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ, ಪುತ್ತಿಲ ಪರಿವಾರವು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಂಡ ಸಂದರ್ಭದಲ್ಲಿ ಪಕ್ಷದ ಮತ್ತು...
ಮಂಗಳೂರು, : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವುಗಳ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ...
ಸರಕಾರ ಕೆಂಪು ಕಲ್ಲು ನಿಷೇಧ ಮಾಡಿದುದರಿಂದ ಲಾರಿಗೆ ಬಾಡಿಗೆ ಇಲ್ಲದೆ ಕಂತು ಪಾವತಿ ಬಾಕಿಯಾಗಿ ಫೈನಾನ್ಸ್ ನವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ಲಾರಿ ಮಾಲಕ ಎಲಿಮಲೆಯ ಭಾನುಪ್ರಕಾಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ...
ಪುತ್ತೂರು: 2024 -2025ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಅಡಿಯಲ್ಲಿ ವಾಹನ ಮಾಲಕರಿಗೆ ಐಎಂವಿ ನೋಟಿಸ್ ನೀಡಿದ್ದು, ಇನ್ನೂ ದಂಡ ಪಾವತಿಸಲು ಬಾಕಿ ಇರುವ ವಾಹನ ಮಾಲಕರಿಗೆ ಕರ್ನಾಟಕ ಸರ್ಕಾರವು ಶೇ.50 ರಿಯಾಯಿತಿ ನೀಡಿದ್ದು, ಸೆ.11...
ನೇಪಾಳದ ಯುವಜನತೆ ಹಿಂಸಾತ್ಮಕ ಪ್ರತಿಭಟನೆಯ ಹಾದಿ ತುಳಿದಿದ್ದು, ಪ್ರಧಾನಿ, ಮಾಜಿ ಪ್ರಧಾನಿ, ಮಂತ್ರಿಗಳು ಹಾಗು ಸರ್ಕಾರಿ ಕಚೇರಿಗಳು ಸೇರಿದಂತೆ ಕಂಡಕಂಡಲ್ಲಿ ಬೆಂಕಿ ಹಚ್ಚಿದ್ದಾರೆ. ಕಠ್ಮಂಡು: ನೇಪಾಳ ಜೆನ್ ಝಿ(Z) ಅಥವಾ ಯುವಜನರ ಕಿಚ್ಚಿಗೆ ಅಕ್ಷರಶ: ನಲುಗಿ ಹೋಗಿದೆ....
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (IT) ಕಳೆದ ಆಗಸ್ಟ್ ತಿಂಗಳ 13 ಹಾಗೂ 14 ರಂದು ನಡೆಸಿದ ಶೋಧ ಕಾರ್ಯ ನಡೆಸಿ ಅಕ್ರಮ ಹಣ,...
ಪುತ್ತೂರು :ಸೆ 8 ರಂದು ಕೋಡಿಂಬಾಡಿ ಗ್ರಾಮ ಮತ್ತು ಸೆ 9 ರಂದು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ,ಉಚಿತ ರೇಬಿಸ್ ಲಸಿಕಾ ಅಭಿಯಾನ ನಡೆಯಲಿತು.ಕಾರ್ಯಕ್ರಮಕ್ಕೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಚಾಲನೆ ನೀಡಿದರು. ಸೇಡಿಯಾಪು...
ಪುತ್ತೂರು ಸ.08 : ಪುತ್ತೂರು ನಗರಸಭೆಯ ನೂತನ ಲೆಕ್ಕಾಧಿಕಾರಿಯಾಗಿ ಶ್ರೀಯುತ ರಾಮಚಂದ್ರರವರು ಸಾಗರ ನಗರಸಭೆಯಿಂದ ವರ್ಗಾವಣೆಗೊಂಡು ಪುತ್ತೂರು ನಗರಸಭೆಗೆ ನಿಯುಕ್ತಿ ಗೊಂಡಿರುತ್ತಾರೆ. ಮೂಲತ ಇವರು ಶಿವಮೊಗ್ಗ ಜಿಲ್ಲೆಯ ಸಾಗರದವರು.
ಪುತ್ತೂರು: ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಸೆ.9ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಮೆಸ್ಕಾಂ ಕುಂಬ್ರ ಉಪವಿಭಾಗ ವ್ಯಾಪ್ತಿಯ 11 ಕೆವಿ ಪಾಣಾಜೆ, ಇರ್ದೆ, ತಿಂಗಳಾಡಿ,ದೇರ್ಲ ಹಾಗೂ ಕೈಕಂಬ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು...