Connect with us

ಇತರ

ದ.ಕ.ಜಿ.ಪ.ಹಿ ಪ್ರಾಥಮಿಕ ಶಾಲೆ ಅರ್ಕ ಕೊಡಿಪ್ಪಾಡಿ ಇದರ ನೂತನ S.D.M.C ಅಧ್ಯಕ್ಷರಾಗಿ ಆನಂದ ಪೂಜಾರಿ ಅರ್ಕ ಆಯ್ಕೆ.

Published

on

ದ.ಕ.ಜಿ.ಪ.ಹಿ ಪ್ರಾಥಮಿಕ ಶಾಲೆ ಅರ್ಕ ಕೊಡಿಪ್ಪಾಡಿ ಇದರ ನೂತನ S.D.M.C ಅಧ್ಯಕ್ಷರಾಗಿ ಆನಂದ ಪೂಜಾರಿ ಅರ್ಕ ಆಯ್ಕೆಯಾಗಿರುತ್ತಾರೆ. ಎಲೆಟ್ರಿಕ್ಷನ್ ಉದ್ಯಮ ನಡೆಸುತ್ತಿರುವ ಇವರು ಗ್ರಾಮ ಪಂಚಾಯತ್ ಗಳ ದಾರಿ ದೀಪ ವನ್ನು ಮೈಟೈನ್ ಮಾಡುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾರೆ.



 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version