ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕಾನೂನು

ಗ್ರಾಹಕರೇ.ಆನ್ ಲೈನ್ ವ್ಯವಹಾರದಲ್ಲಿ ಮೋಸ ಹೋಗಿದ್ದೀರಾ !!! ಇನ್ನು ಮುಂದೆ ಕೆಲವೇ ನಿಮಿಷಗಳಲ್ಲಿ ದೂರ ಸಲ್ಲಿಸಬಹುದು

Published

on

ಬೆಂಗಳೂರು: ವಾಟ್ಸಾಪ್‌, ಫೇಸ್‌ಬುಕ್, ಟೆಲಿಗ್ರಾಮ್ ಅಥವಾ ಇನ್ಯಾವುದೇ ಆನ್​​​​​ಲೈನ್ ವಿಧಾನದ ಮೂಲಕ ನಿಮಗೆ ಯಾವುದೇ ವಂಚನೆ ಸಂಭವಿಸಿದಲ್ಲಿ ಕೆಲವೇ ನಿಮಿಷಗಳಲ್ಲಿ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ಅದರ ಬಗ್ಗೆ ದೂರು ನೀಡಬಹುದು. ಸಾಮಾನ್ಯ ಜನರನ್ನೂ ಹೊಸ ರೀತಿಯಲ್ಲಿ ಬಲೆಗೆ ಬೀಳಿಸುತ್ತಿರುವ ವಂಚಕರಿಂದ ನೀವು ವಂಚನೆಗೊಳಗಾಗಿದ್ದರೆ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ನಿಮ್ಮ ದೂರನ್ನು ಹೇಗೆ ಸಲ್ಲಿಸಬಹುದು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ. ನೀವು ಈ ವಿಧಾನವನ್ನು ತಿಳಿದಿದ್ದರೂ ಸಹ, ಖಂಡಿತವಾಗಿಯೂ ಲೇಖನವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರ ಬಳಿ ಹಂಚಿಕೊಳ್ಳಿ. ಇದರಿಂದ ಅವರು ಅಗತ್ಯವಿರುವ ಸಮಯದಲ್ಲಿ ತಕ್ಷಣದ ಕ್ರಮವನ್ನು ತೆಗೆದುಕೊಳ್ಳಬಹುದು.

ನೀವು ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಸಾಧ್ಯವಾಗದಿದ್ದರೆ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ ಅಥವಾ ನೀವು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನಿಮ್ಮ ವರದಿಯನ್ನು ಸಲ್ಲಿಸಬಹುದು.

ಈ ರೀತಿ ದೂರು ದಾಖಲಿಸಿ
* ಆನ್‌ಲೈನ್ ವಂಚನೆಯ ದೂರನ್ನು ದಾಖಲಿಸಲು, ನೀವು ಮೊದಲು ವೆಬ್‌ಸೈಟ್‌ಗೆ ಹೋಗಬೇಕು.
* ಈಗ ಮುಖಪುಟಕ್ಕೆ ಬಂದು ಫೈಲ್ ಎ ಕಂಪ್ಲೆಂಟ್ ಕ್ಲಿಕ್ ಮಾಡಿ. ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ, ‘ರಿಪೋರ್ಟ್ ಇತರ ಸೈಬಕ್ರೈಂ ’ ಕ್ಲಿಕ್ ಮಾಡಿ.
* ಸಿಟಿಜನ



Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version