Published
1 year agoon
By
Akkare News
ಪುತ್ತೂರು : ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಿ ಗೆ ಒಂದು ವರುಷ ಕ್ಕೆ ಬೇಕಾಗುವ ನೈವೇದ್ಯ ಆಕ್ಕಿ (365 kg)ಮಠoತಬೆಟ್ಟು ತರವಾಡು ಮನೆಯ ಕುಟುಂಬಸ್ಥರಿಂದ ಇಂದು ಸಮರ್ಪಣೆ ಮಾಡಿದರು.








