Published
7 months agoon
By
Akkare News
ಮಂಗಳೂರು, ಆ.11 : ಸಾರಿಗೆ ಅದಾಲತ್ ಸಭೆ ಆ. 11ರಂದು ಬೆಳಗ್ಗೆ 12 ಗಂಟೆಗೆ ಮಂಗಳೂರು ಆರ್.ಟಿ.ಒ. ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಸಾರ್ವಜನಿಕರು ಸಭೆಗೆ ಹಾಜರಾಗಿ ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
















