Published
4 months agoon
By
Akkare News
ಪುತ್ತೂರು :ನ 1: ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸು ತಂಗುದಾಣ ಕ್ಕೆ ಎಪಿಎಂಸಿ ರಸ್ತೆಯಿಂದ ಬರುವ ರಸ್ತೆಯು ಕಳೆದ ಒಂದು ತಿಂಗಳಿಂದ ನಾ ದುರಸ್ತಿಯಲ್ಲಿ ಇದ್ದು, ಇದೀಗ ರಸ್ತೆಯ ಕಾಂಕ್ರೀಟೀಕರಣ ಕೂಡ ಕೆಳಗೆ ಬೀಳುವ ಸಂಭವವಿದೆ.ಸಂಬಂಧಪಟ್ಟ ನಗರಸಭೆಯವರು ಕೂಡಲೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳದಿದ್ದರೆ, ದೊಡ್ಡ ದುರಂತವು ಆಗುವ ಸಾಧ್ಯತೆ ಇದೆ.









