Connect with us

ಸ್ಥಳೀಯ

ನೈತಾಡಿ ಬಂಗೇರ ಕುಟುಂಬಸ್ಥರ ಸಾವಿರದ ಒಂದು ದೈವಗಳ ತರವಾಡು ಮನೆ ದೈವಗಳ ನೇಮೋತ್ಸವ

Published

on

ಪುತ್ತೂರು ಮಾ. 13 :ನೈತಾಡಿ ಬಂಗೇರ ಕುಟುಂಬಸ್ಥರ ಸಾವಿರದ ಒಂದು ದೈವಗಳ ತರವಾಡು ಮನೆ ಕೆಮ್ಮಿಂಜೆ ಗ್ರಾಮ, ಪುತ್ತೂರು ತಾಲೂಕು, ದ.ಕ.- 574202 ದೈವಗಳ ನೇಮೋತ್ಸವ ನಡೆಯಲಿದೆ ದಿನಾಂಕ 25-03-2026 ರಾತ್ರಿ 9:00 ಯಿಂದ ಜಾಗದ ಕಲ್ಲುಟ್ಟಿ ನೇಮ 26-03-26 ಬೆಳಿಗ್ಗೆ 6:00ಯಿಂದ ಉಳ್ಳಾಕುಲು ದೈವದ ನೇಮೋತ್ಸವ ಸಂಜೆ 5:00 ಯಿಂದ ರಕೇಶ್ವರೀ ಪಿಲಿಚಾಮುಂಡಿ ಧರ್ಮದೈವ ವರ್ಣರ ಪಂಜುರ್ಲಿ ಜಾವತೆ ನೇಮೋತ್ಸವ 27-03-26 ಸಂಜೆ ಗಂಟೆ 4 ರಿಂದ ಕಲ್ಕುಡ, ಕುಪ್ಪೆಪಂಜುರ್ಲಿ ಕಲ್ಲುರ್ಟಿ, ಕೊರತಿ, ಕೊರಗಜ್ಜ ದೈವಗಳ ನೇಮೋತ್ಸವ 28-03-26 ಬೆಳಿಗ್ಗೆ ಶಿರಾಡಿ ದೈವದ ನೇಮೋತ್ಸವ ಮತ್ತು ಗುಳಿಗ ದೈವದ ನೇಮ ಸರ್ವರಿಗೂ ಆದರದ ಸ್ವಾಗತ ಬಯಸುವ
ಕುಟುಂಬಸ್ಥರು ಮತ್ತು ಗ್ರಾಮಸ್ಥರು


 

Continue Reading
Click to comment

Leave a Reply

Your email address will not be published. Required fields are marked *

Advertisement