ಸ್ಥಳೀಯ ಬನ್ನೂರು : ಭಾರಿ ಮಳೆಗೆ ತಡೆಗೋಡೆ ಕುಸಿದು ಮನೆಗೆ ಹಾని Published 17 hours ago on August 7, 2026 By Akkare News ಪುತ್ತೂರು : ಭಾರಿ ಮಳೆಗೆ ಬನ್ನೂರು ಲತೀಫ್ ಎಂಬವರ ಮನೆಯ ಬಳಿ ತಡೆಗೋಡೆ ಕುಸಿದು ಮನೆಗೆ ಹಾನಿಯಾದ ಘಟನೆ ಆ.7 ರಂದು ನಡೆದಿದೆ. ತಡೆಗೋಡೆ ಕುಸಿದ ಪರಿಣಾಮ ಲತೀಫ್ ಮತ್ತು ಪಕ್ಕದ ಇಕ್ಷಾಲ್ ಎಂಬವರ ಮನೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. Related Topics: Up Next ಮಳೆ ಹಿನ್ನಲೆ – ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕಿಗೆ ನಾಳೆ (ಆ.8) ರಜೆ ಘೋಷಣೆ Don't Miss ಮುಂಡೂರು ಕೊಡಂಕಿರಿ ನಿವಾಸಿ ಜಯಪ್ರಭಾ ಕೆ ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ನೇಮಕ Continue Reading You may like Click to comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.