Published
3 months agoon
By
Akkare Newsಪುತ್ತೂರು :*ರಾಷ್ಠಪಿತ ಮಹಾತ್ಮಾ ಗಾಂಧಿಯವರು ಅಖಿಲ ಭಾರತ ರಾಷ್ಠ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯ ದಿನ, ದಿನಾಂಕ 02.10.2024 ಬುಧವಾರ.ಪುತ್ತೂರು ಬಸ್ ತಂಗುದಾಣ ಬಳಿ ಇರುವ ಗಾಂಧಿ ಕಟ್ಟೆಯಲ್ಲಿ,ಗಾಂಧಿ ನಮನ ಮತ್ತು ಪಾದಯಾತ್ರೆ ಹಾಗೂ*ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ರವರ ಜೊತೆ ಝೂಮ್ ಮೀಟಿಂಗ್ ನಡೆಯಲಿದೆ.
ಕಾರ್ಯಕ್ರಮಗಳ ವಿವರ:*
1.ಗಾಂಧಿ ನಮನ- ಗಾಂಧಿ ಕಟ್ಟೆಯಲ್ಲಿ.
ಸಮಯ: ಬೆಳಿಗ್ಗೆ ಗಂಟೆ 09.30
2.ಪಾದಯಾತ್ರೆ- ಗಾಂಧಿ ಕಟ್ಟೆಯಿಂದ ಕಾಂಗ್ರೆಸ್ ಕಛೇರಿಯವರೆಗೆ
ಸಮಯ: ಬೆಳಿಗ್ಗೆ ಗಂಟೆ 10.00
3.ರಾಜ್ಯಾಧ್ಯಕ್ಷರ ಮತ್ತು ಮುಖ್ಯಮಂತ್ರಿಗಳ ಜೊತೆ ಸಂವಾದ: ಕಾಂಗ್ರೆಸ್ ಕಛೇರಿಯಲ್ಲಿ.
ಸಮಯ: ಬೆಳಿಗ್ಗೆ ಗಂಟೆ 10.30ರಿಂದ
*ವಿ. ಸೂ :ಬೆಳಿಗ್ಗೆ 09.30ಕ್ಕೆ ಗಾಂಧಿಕಟ್ಟೆಯಲ್ಲಿ ಸೇರಬೇಕಾಗಿ
ಕೃಷ್ಣಪ್ರಸಾದ್ ಆಳ್ವ
ಅಧ್ಯಕ್ಷರು,ಬ್ಲಾಕ್ ಕಾಂಗ್ರೆಸ್ ಪುತ್ತೂರು,ಇವರು ಅಕ್ಕರೆ ನ್ಯೂಸ್ ನ ಮುಖಂತರ ತಿಳಿಸಿರುತ್ತಾರೆ.