Published
3 months agoon
By
Akkare News
ಹಲವು ದಶಕಗಳಿಂದ ಶ್ರೀ ಜನಾರ್ದನ ದೇವರ ವ್ಯಾಘ್ರಚಾಮುಂಡಿ ದೈವದ ಚಾಕರಿಯನ್ನು ಅತ್ಯಂತ ಶ್ರದ್ದೆಯಿಂದ ಹಾಗೂ ನಿಷ್ಠೆಯಿಂದ ಮಾಡಿದ ಹನಿಯೂರು ಮೋನಪ್ಪ ಮಡಿವಾಳರು ಇಂದು ದೇವರ ಪಾದವನ್ನು ಸೇರಿದ್ದಾರೆ. ಅವರ ಆತ್ಮಕ್ಕೆ ಶ್ರೀ ಜನಾರ್ದನ ದೇವರು ಮೋಕ್ಷವನ್ನು ಕರುಣಿಸಲಿ ಎಂದು ದೇವರಲ್ಲಿ ಗ್ರಾಮಸ್ಥರ ಪ್ರಾರ್ಥನೆ.













