Published
3 hours agoon
By
Akkare News

ಮೃತರು ಪತ್ನಿ ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಮಡಿವಾಳ, ಮಕ್ಕಳಾದ ಲೋಕೇಶ್, ಹರೀಶ್, ನಿತೇಶ್, ಸೊಸೆಯಂದಿರಾದಸುಮಲತಾ ಲೋಕೇಶ್, ರಮ್ಯಾ ಹರೀಶ್ ,ಮೊಮ್ಮಗ ತನ್ವಿತ್ರವರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ವಿವಿಧ ದೇವಸ್ಥಾನದ, ದೈವಸ್ಥಾನಗಳ ಪ್ರಮುಖರು ಭೇಟಿ ನೀಡಿದರು.





