Published
2 days agoon
By
Akkare News


ರೂ.೨.೫೦ಕೋಟಿ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಒಟ್ಟು 49 ಕೋಟಿ ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಅವರು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಲೋಕೋಪಯೋಗಿ ಇಲಾಖೆ ಸಹಾಯಕ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ರಸ್ತೆಗೆ ಡಾಮರೀಕರಣಗೊಳಿಸಿದರೆ ಅದು ಕೆಲ ವರ್ಷಗಳಲ್ಲಿ ಹೋಗಲಿದೆ. ಹೀಗಾಗಿ ಪೂರ್ತಿ ಕಾಂಕ್ರಿಟೀಕರಣಗೊಳಿಸಲಾಗುವುದು. ಮುಂದಿನ 30 ವರ್ಷಕ್ಕೆ ಪೂರಕವಾಗಿ ರಸ್ತೆ ಅಭಿವೃದ್ಧಿ ನಡೆಸಲಾಗುವುದು. ಅಭಿವೃದ್ಧಿ ನಾವು ಮಾಡುತ್ತೇವೆ. ನೀವು ಓಟ ಹಾಕಲು ಹೇಳಿ. ಅಭಿವೃದ್ಧಿ ಯಾವ ರೀತಿ ಮಾಡಬೇಕು, ಹೇಗೆ ಮಾಡಬೇಕು ಎಂದು ನಾವು ತೋರಿಸಿಕೊಡುತ್ತೇವೆ. ಮುಂದಿನ ಎರಡು ವರ್ಷದಲ್ಲ ಪುತ್ತೂರು ಯಾವ ರೀತಿ ಅಭಿವೃದ್ಧಿ ಆಗುತ್ತದೆ ಎನ್ನುವುದನ್ನು ನೋಡಿ. ಅಭಿವೃದ್ಧಿ ಆದರೆ ಓಟುಕೊಡಿ. -ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು


