ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪುತ್ತೂರು :ಗಾಂಧಿಕಟ್ಟೆಯಲ್ಲಿ‌ ಗಾಂಧೀಜಿ ಜಯಂತಿ ಆಚರಣೆ

Published

on

ಪುತ್ತೂರು: ರಾಷ್ಟ್ರೀಯ ಹಬ್ಬ ಗಳಆಚರಣಾ ಸಮಿತಿ ಪುತ್ತೂರು, ಗಾಂಧಿಕಟ್ಟೆ ಸಮಿತಿ ಪುತ್ತೂರು ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿ ದಿನಾಚರಣೆಯನ್ನು ಗಾಂಧಿಕಟ್ಟೆಯಲ್ಲಿ‌ ಅ.2ರಂದು ಆಚರಿಸಲಾಯಿತು.

ಶಾಸಕರಾದ ಅಶೋಕ್ ರೈ ಭಾಗವಹಿಸಿ ಗಾಂಧೀಜಿ ಪುತ್ಥಳಿಗೆ ಹಾರ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಸಹಾಯಕ ಕಮಿಷನರ್ ಗಿರೀಶ್ ನಂದನ್, ತಹಶಿಲ್ದಾರ್ ಶಿವಶಂಕರ್ ರೋಟರಿ ಕ್ಲಬ್ ಸಂಸ್ಥೆಗಳ, ಜೆಸಿಐ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version