ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ 2023

Published

on

 

 

ಪುತ್ತೂರು:  ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪುತ್ತೂರು ವಾಯುಮಾಲಿನ್ಯ ನಿಯಂತ್ರಣ ಮಾಸಾಚಾರಣೆ 2023 ಕಾರ್ಯಕ್ರಮವು ‘ಹೊಗೆ ರಹಿತ ವಾಹನ ನಿರ್ಮಲ ಪರಿಸರ ಜೀವನ’ ಎಂಬ ಶಿರ್ಸಿಕೆ ಅಡಿಯಲ್ಲಿ, ಪುತ್ತೂರು ಬನ್ನೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇಂದು ಉದ್ಘಾಟನೆಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ್ ನಿರೀಕ್ಷಕರಾದ ಅಸ್ಪಾನ್ ಡಿ.ಎಸ್.ಅಧೀಕ್ಷಕರಾದ ದೀಪಕ್ ಸಂತೋಷ್ . ಕಚೇರಿಯ ಸಿಬ್ಬಂದಿ ವರ್ಗದವರಾದ.ವಿವೇಕಾನಂದ .ಗಿರೀಶ ಪುರುಷೋತ್ತಮ .ಗಣೇಶ್ ಭಟ್ ವಾಹನ ಚಾಲಕ ಮಾಲಕರು ಮತ್ತು ಡ್ರೈವಿಂಗ್ ಸ್ಕೂಲಿನ ಮಾಲಕರು ಹಾಜರಾಗಿರುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version