Published
5 months agoon
By
Akkare Newsಪುತ್ತೂರು ತಾಲೂಕು 34ನೆಕ್ಕಿಲಾಡಿ ಪಂಚಾಯತ್ ವ್ಯಾಪ್ತಿಯ ಕರ್ವೆಲ್ –ಶಾಂತಿ ನಗರ ರಸ್ತೆಯಲ್ಲಿ ಪೆರ್ನೆ ಪಂಚಾಯತ್ ವ್ಯಾಪ್ತಿಯ ಕರ್ವೆಲ್ ನಿವಾಸಿ ಬದ್ರುದ್ದಿನ್ / ಅಬ್ದುಲ್ ರಹಿಮಾನ್ ರವರು ರಸ್ತೆ ಬದಿ ಕಸ ಬಿಸಾಡಿ ಹೋಗಿದ್ದು ಇದನ್ನ 34ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಪರಿಶೀಲನೆ ಮಾಡಿ
ಕಸ ಬಿಸಾಡಿದ ವ್ಯಕ್ತಿ ಗೆ ರೂಪಾಯಿ 3000.00 ದಂಡ ವಿಧಿಸಿದ ಘಟನೆ 11/07/2024 ರಂದು ನಡೆದಿದೆ. ಸಾರ್ವಜನಿಕರು ಗ್ರಾಮ ಪಂಚಾಯತ್ ನ ಕಾರ್ಯಾಚರಣೆ ಬಗ್ಗೆ ಸ್ಲಘನೆ ವ್ಯಪ್ತಪಡಿಸಿದ್ದಾರೆ.