Published
2 months agoon
By
Akkare News
ಈ ನೂತನ ಕ್ಲಿನಿಕ್ ಅನ್ನು ‘ಸರ್ಟಿಫೈಡ್ ಅಕ್ವಾಟಿಕ್ ಥೆರಪಿಸ್ಟ್’ (Certified Aquatic Therapist) ಹಾಗೂ ನುರಿತ ಫಿಸಿಯೋಥೆರಪಿಸ್ಟ್ ಆಗಿರುವ ಡಾ. ಪ್ರಿಯಾಂಕಾ ಎನ್. ಶೆಟ್ಟಿ (B.P.T, M.P.T, MIAP) ಅವರು ಮುನ್ನಡೆಸಲಿದ್ದಾರೆ. ಇಲ್ಲಿ ಪರಿಣಾಮಕಾರಿ ಹಾಗೂ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸೆಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಈ ಶುಭ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕ್ಲಿನಿಕ್‌ನ ಪ್ರವರ್ತಕರಾದ ನಿಹಾಲ್ ಪಿ. ಶೆಟ್ಟಿ ಮತ್ತು ಶ್ರೀಮತಿ ನಳಿನಿ ಪಿ. ಶೆಟ್ಟಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.