Published
5 months agoon
By
Akkare Newsಪುತ್ತೂರು: ಬೈಟ್ ಭಾರತ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ನೂತನ ಶೋರೂಂ ಕಲ್ಲಿಮಾರ್ ಕೀರ್ತನಾ ಪ್ಯಾರಡೈಸ್‌ನಲ್ಲಿ ಜು.29ರಂದು ಶುಭಾರಂಭಗೊಳ್ಳಲಿದೆ.
ಬೆಳಗ್ಗೆ 11 ಗಂಟೆಗೆ ಮಳಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಸಂಜೆ 3 ಗಂಟೆಗೆ ಅರುಣಾ ಕಲಾ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಳಿಗೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ, ಬಿಗ್‌ಬಾಸ್ ವಿಜೇತ ರೂಪೇಶ್ ಶೆಟ್ಟಿ, ಚಲನ ಚಿತ್ರ ನಟರಾದ ಅರವಿಂದ ಬೋಳಾರ್ ಹಾಗೂ ದೀಪಕ್ ರೈ ಪಾಣಾಜೆ, ಬೆಂಗಳೂರು ಜನಸ್ನೇಹಿ ನಿರಾಶ್ರಿತರ ಆಶ್ರಮದ ಜನಸ್ನೇಹಿ ಯೋಗೀಶ್, ಆಂಬ್ಯುಲೆನ್ಸ್ ಚಾಲಕ ಹನೀಫ್ ಕೆಎಂಸಿಸಿ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ಪ್ರಸನ್ನ ಶೆಟ್ಟಿ ಸಿಝರ್, ರಾಜಕೀಯ ಮುಖಂಡ ಶಾಕಿರ್ ಅಳಕೆಮಜಲು, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ವೈದ್ಯ ಡಾ. ಪ್ರಭು ಎನ್, ಪತ್ರಕರ್ತ ಯೂಸುಫ್
ರೆಂಜಲಾಡಿ, ನ್ಯಾಯವಾದಿ ಅಸ್ಲರ್ ಮುಡಿಪು, ಸಾಮಾಜಿಕ ಕಾರ್ಯಕರ್ತ ನವೀನ್ ಕುಲಾಲ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ನಿಹಾಲ್ ಪಿ ಶೆಟ್ಟಿ, ಇಂಜಿನಿಯರ್ ಶಮೀರ್ ಚೆನ್ನಾರ್, ಉದ್ಯಮಿ ಹಸೈನಾರ್ ಕೂರ್ನಡ್ಕ, ಪುತ್ತೂರು ಕ್ಯಾಪಿಟಲ್ ಸ್ಪೇಸ್‌ನ ಫಾರೂಕ್, ಎಸ್‌ಡಿಟಿಯು ಪತ್ತೂರು ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞ ಬಾಬಾ, ಎನ್.ಎಂ ಕ್ರಿಕೆಟ್ ತಂಡದ ಆಟಗಾರ ಅಝರ್ ಮಲ್ಲೂರು, ನಗರಸಭಾ ನಾಮನಿರ್ದೇಶಿತ ಸದಸ್ಯರಾದ ಶರೀಫ್ ಬಲ್ನಾಡ್ ಹಾಗೂ ಬಶೀರ್ ಪರ್ಲಡ್ಕ, ಸಾಮಾಜಿಕ ಕಾರ್ಯಕರ್ತ ಮೋನು ಬಪ್ಪಳಿಗೆ, ಉದ್ಯಮಿ ಮಹಮ್ಮದ್ ಫರಂಗಿಪೇಟೆ, ಅಮರ್ ಅಕ್ಟರ್ ಅಂತೋನಿ ಸೌಹಾರ್ದ ಟ್ರೋಫಿ ಸಂಸ್ಥಾಪಕ ರಝಾಕ್ ಬಿ.ಎಚ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಉಪಾಧ್ಯಕ್ಷ ಕೆ.ಎಂಲತೀಫ್ ಪರ್ತಿಪ್ಪಾಡಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬೈಟ್ ಭಾರತ್ ಪ್ರೀಮಿಯಂ ಟೋಕನ್ ಲಾಂಚಿಂಗ್ ನಡೆಯಲಿದೆ. ಸಂಸ್ಥೆಯ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಸೇವೆಯನ್ನು ನೀಡಲಿದ್ದು ಅದಕ್ಕಾಗಿ ಪ್ರೀಮಿಯಂ ಟೋಕನ್ ಲಾಂಚಿಂಗ್ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 6366211677, 8050341688 ಮೊಬೈಲ್ ನಂಬರನ್ನು ಸಂಪರ್ಕೀಸಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. ಬೈಟ್ ಭಾರತ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ನೂತನ ಶೋರೂಂ ಉದ್ಘಾಟನೆ ಪ್ರಯುಕ್ತ ವಿಶೇಷ ಆಕರ್ಷಣೆಯಾಗಿ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದೆ.