Published
4 months agoon
By
Akkare Newsಈ ಬಗ್ಗೆ ದೂರುನೀಡಿರುವ ರಿಕ್ಷಾ ಚಾಲಕರು ನಾವು ಕಳೆದ ಹಲವು ವರ್ಷಗಳಿಂದ ನಾವು ಈ ಪ್ತದೇಶದಲ್ಲಿ ರಿಕ್ಷಾ ಪಾರ್ಕಿಂಗ್ ಮಾಡುತ್ತಿದ್ದು ಕೆಎಸ್ ಆರ್ ಟಿ ಸಿ ಅಧಿಕಾರಿಗಳು ನಮ್ಮ ಪಾರ್ಕಿಂಗನ್ನು ತೆರವು ಮಾಡಿದ್ದಾರೆ. ಇದರಿಂದ ನಮ್ಮ ಆದಾಯಕ್ಕೆ ತೊಂದರೆಯಾಗಿದ್ದು ಅಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಅಲ್ಲಿ ಈ ಹಿಂದೆ ಇದ್ದ ಪಾರ್ಕಿಂಗನ್ನು ತೆರವುಮಾಡದಂತೆ ಸೂಚಿಸಿದ್ದಾರೆ.