Published
3 months agoon
By
Akkare Newsಕೋಡಿಂಬಾಡಿ :ಅಕ್ಟೋಬರ್ 3 ರಿಂದ 12ರ ವರೆಗೆ ನಡೆಯುವ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷ ಮರ್ದಿನಿ ದೇವಸ್ಥಾನ ದಲ್ಲಿ ನಡೆಯುವ ವಿಜೃಂಭಣೆಯ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ವನ್ನು ದೇವಾಲಯದ ಚಿನ್ಮಯಿ ಸಭಾಂಗಣದಲ್ಲಿ ಪ್ರದಾನ ಅರ್ಚಕರಾದ ರಾಮಕೃಷ್ಣ ಭಟ್ ಮತ್ತು ಉತ್ಸವ ಸಮಿತಿಯ ಸದಸ್ಯರು ಮತ್ತು ಭಕ್ತದಿಗಳು ಬಿಡುಗಡೆ ಗೊಳಿಸಿದರು.