Connect with us

ಇಂದಿನ ಕಾರ್ಯಕ್ರಮ

ಇತಿಹಾಸ ಪುಟ ಸೇರಿದ ಪುತ್ತೂರು ಯೋಜನಾ ಪ್ರಾಧಿಕಾರ ಅದಾಲತ್ ಹಾಗೂ ಮಾಹಿತಿ ಕಾರ್ಯಾಗಾರ : ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು ಪುಡಾ ಅದಾಲತ್ ಕಾರ್ಯಕ್ರಮವನ್ನು ಶಾಸಕ ಅಶೋಕ್ಕುಮಾರ್ ರೈ ಉದ್ಘಾಟಿಸಿದರು.ಕರ್ನಾಟಕ ಇತಿಹಾಸದಲ್ಲೇ ಇಂತಹ ಕಾರ್ಯಕ್ರಮ ಪ್ರಪ್ರಥಮ ಪುತ್ತೂರಿನಲ್ಲಿ ನಡೆದಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು ಈ ವೇಳೆ ಪುಡಾ ಅಧ್ಯಕ್ಷ ಅಮಲರಾಮಚಂದ್ರ, ಸದಸ್ಯರಾದ ಲಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ ,ನಿಹಾಲ್ ಪಿ ಶೆಟ್ಟಿ ಹಾಗೂ ಪುಡಾ ಕಾರ್ಯದರ್ಶಿ ಗುರುಪ್ರಸಾದ್ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version