Published
4 weeks agoon
By
Akkare News
ಪುತ್ತೂರು: ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಹೆಸರು ಉಲ್ಲೇಖವಾಗಿರುವುದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಸಾಂದೀಪನಿ ಶಾಲೆಯ 5ನೇ ತರಗತಿಯ ಇಂಗ್ಲೀಷ್ ಪ್ರಶ್ನೆ ಪತ್ರಿಕೆಯಲ್ಲಿ ವಾಕ್ಯ ರಚನೆಯನ್ನು ಪೂರ್ಣಗೊಳಿಸುವ ಪ್ರಶ್ನೆಯಿದ್ದು ಇದಕ್ಕೆ ಪುತ್ತೂರು ಶಾಸಕರ ಹೆಸರನ್ನು ಸೂಚಿಸಲಾಗಿದೆ. ಶಾಸಕರಾದ ಬಳಿಕ ಸದಾ ಸುದ್ದಿಯಲ್ಲೇ ಇರುವ ಅಶೋಕ್ ರೈ ಅವರು ಈ ಬಾರಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ.