Published
3 days agoon
By
Akkare Newsಕಾಣಿಯೋರು:ಗುಡುಗುಸಹಿತ ಮಳೆಯಾಗಿದೆಸಹಿತ ಗಾಳಿ ಮಳೆಯಾಗಿದೆ.ಪುತ್ತೂರು ಗುಡುಗುಸಹಿತ ಮಳೆಯಾಗಿದೆ. ಸುಳ್ಯ ತಾಲೂಕಿನ ವಿವಿಧೆಡೆ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಅಪರಾಹ್ನ ಬಳಿಕ ಗುಡುಗು ಸಹಿತ ಮಳೆಯಾಗಿದೆ.
ಬೆಳಗ್ಗೆಯಿಂದ ಸಂಜೆ ವರೆಗೆ ಬಿಸಿಲ ತಾಪದಿಂದ ಕೂಡಿದ್ದ ಸುಳ್ಯದಲ್ಲಿ ಸಂಜೆಯಾಗುತ್ತಲೇ ಗುಡುಗು ಸಹಿತ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗೂ ಅ ಕ ಸಮಯ ಗುಡುಗು ಸಹಿತ ಮಳೆಯಾಗಿದೆ.
ಸುಳ್ಯ ನಗರ, ಮಂಡೆಕೋಲು, ಅಜ್ಜಾವರ, ಉಬರಡ್ಕ, ಜಾಲ್ಸೂರು, ಅರಂತೋಡು, ಸಂಪಾಜೆ, ಕಲ್ಲುಗುಂಡಿ, ಕುಕ್ಕೆ ಸುಬ್ರಹ್ಮಣ್ಯ, ಬಳ್ಪ, ಕುಲ್ಕುಂಕ, ಕೈಕಂಬ, ಬಿಳಿನೆಲೆ, ಐನೆಕಿದು ಪರಿಸರದ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ. ಸುಳ್ಯ ಪರಿಸರದಲ್ಲಿ ಮಂಗಳವಾರವೂ ಮಳೆಯಾಗಿತ್ತು. ಬುಧವಾರ ಕಡಬ ತಾಲೂಕಿನ ಕಡಬ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ.