Published
2 weeks agoon
By
Akkare News
ಪುತ್ತೂರು . ಎ.08 : ಹಿರಿಯ ಸಹಕಾರಿ ಧುರೀಣ ಸಾಮಾಜಿಕ ಕಾರ್ಯಕರ್ತರು ಬಿಜೆಪಿ ಹಿರಿಯ ನಾಯಕರು ಕುಂಬ್ರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಅರಿಯಡ್ಕ ವಿನೋದ್ ಕುಮಾರ್ ಶೆಟ್ಟಿ ಅವರು ಇಂದು ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ .

ಮೃತರ ಅಂತ್ಯಸಂಸ್ಕಾರವು ಅರಿಯಡ್ಕದ ಸ್ವಗ್ರಹದಲ್ಲಿ ಇಂದು (ಏಪ್ರಿಲ್ 8 )ಆಪರಾಹ್ನ 3 ಗಂಟೆಗೆ ನಡೆಯಲಿದೆ .ಮೃತರು ಐವರು ಸಹೋದರರು ಹಾಗು ನಾಲ್ವರು ಸಹೋದರಿಯರನ್ನು , ಕುಟುಂಬಸ್ಥರನ್ನು ಹಾಗು ಅಪಾರ ಬಂಧು ಬಳಗದವರನ್ನು ಅಗಲಿರುವರು.







