ಸ್ಥಳೀಯ ಜಿಲ್ಲಾಧಿಕಾರಿಗಳ ಸೂಚನೆ – ನಗರಸಭೆಯಿಂದ ರಸ್ತೆ ಬದಿಯ ಬ್ಯಾನರ್, ಕಟೌಟ್ ತೆರವು Published 3 hours ago on April 25, 2026 By Akkare News ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಅಳವಡಿಸಿರುವ ಬ್ಯಾನರ್, ಕಟೌಟ್ ಗಳ ತೆರವು ಕಾರ್ಯಾಚರಣೆ ಎ.25ರಂದು ನಗರಸಭೆ ನೇತೃತ್ವದಲ್ಲಿ ನಡೆಯಿತು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಗರಸಭೆ ವತಿಯಿಂದ ರಸ್ತೆ ಬದಿಯ ಬ್ಯಾನರ್, ಕಟೌಟ್ ತೆರವುಗೊಳಿಸಲಾಯಿತು. ‘ Related Topics: Up Next ಕೋಡಿಂಬಾಡಿ : ದಿಗಂತ್ ಡೆಕ್ಕಾಜೆ ಗೆ 600 ಅಂಕ Don't Miss ಇನ್ಸ್ಪೆಕ್ಟರ್ನಿಂದಲೇ ಲಂಚ ಸ್ವೀಕರಿಸುತ್ತಿದ್ದ ಎಸ್ಡಿಎ ಲೋಕಾಯುಕ್ತ ಬಲೆಗೆ! Continue Reading You may like Click to comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.