ಪಿ ಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ಬೊಲಂತಿಮೋಗ್ರು ಇದರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಪುರಂದರ ಅಂಚನ್, ಉಪಾಧ್ಯಕ್ಷರಾಗಿ ನಮಿತಾ ಬೊಡ್ಡೋನಿ ಆಯ್ಕೆ ಆಗಿದ್ದಾರೆ, ಪುರಂದರ ಅಂಚನ್ ಅವರು ಸತತವಾಗಿ ಮೂರನೇ ಬಾರಿಗೆ ಸರ್ವನುಮತದಿಂದ ಆಯ್ಕೆ ಆದರು.ಉಪಾಧ್ಯಕ್ಷರಾಗಿ ನಮಿತಾ ಬೊಡ್ಡೋನಿ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟ್ ಇವರ ಉಪಸ್ಥಿತಿಯಲ್ಲಿ ನಡೆಯಿತು. ವೇದಿಕೆಯಲ್ಲಿ ಕೌನ್ಸಿಲರ್ ಅಬ್ದುಲ್ ರಹಿಮಾನ್, ಜಗದೀಸಚಂದ್ರ ಗೌಡ, ವಿಶ್ವಾನಾಥ್ ನಾಯ್ತೋಟ್, ಮುಖ್ಯ ಶಿಕ್ಷಕ ಇಸ್ಮಾಯಿಲ್ ಉಪಸ್ಥಿತರಿದ್ದರು.