Connect with us

ಶಾಲಾ ಚಟುವಟಿಕೆ

ಸ.ಹಿ.ಪ್ರಾ. ಶಾಲೆ, 34ನೇ ನೆಕ್ಕಿಲಾಡಿಗೆ ಖೋ-ಖೋದಲ್ಲಿ ಪ್ರಥಮ ಸ್ಥಾನ

Published

on

ಪುತ್ತೂರು :ದಿನಾಂಕ: 24/08/2026 ಪುತ್ತೂರು ನಗರ ವಲಯ ಮಟ್ಟದಲ್ಲಿ ನಡೆದ ಖೋ-ಖೋ ಪಂದ್ಯಾಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 34ನೇ ನೆಕ್ಕಿಲಾಡಿ ಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ಅದ್ಭುತ ಸಾಧನೆ ಮಾಡಿದ ನೆಕ್ಕಿಲಾಡಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಎಸ್‌ಡಿಎಂಸಿ ಹಾಗೂ ಪೋಷಕರ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುತ್ತಾರೆ

 
 

Continue Reading
Click to comment

Leave a Reply

Your email address will not be published. Required fields are marked *

Advertisement