Published
3 hours agoon
By
Akkare News
ಮಾನ್ಯ ಯೋಜನಾಧಿಕಾರಿಯವರು ಯೋಜನೆಯ ಅನುದಾನ 200000 ಡಿಡಿ ನೀಡಿ ಕ್ಷೇತ್ರದಿಂದ ವಿತರಿಸಲ್ಪಡುವಂಥ ಅನುದಾನ, ಸಹಾಯಧನಗಳ ಬಗ್ಗೆ ಮಾತನಾಡುತ್ತಾ ಈ ಮುದ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆದ ಸಮಾರಂಭವನ್ನು ಹಾಗು ಅತಿಥಿ ಸತ್ಕಾರವನ್ನು ಶ್ಲಾಘಿಸಿದರು.ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಶ್ರೀ ವೇಣುಗೋಪಾಲ ನಾಯಕ್ ಕುಳ್ಳಾಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರು ಶ್ರೀ ನೇಮಿಚಂದ್ರ ಗೌಡ, ಕೋಶಾಧಿಕಾರಿ ಶ್ರೀ ಸೋಮಸುಂದರ ಕೊಡಿಪಾನ,ದೇವಸ್ಥಾನದ ಮೊಕ್ತೇಸರರು ಶ್ರೀಮತಿ ಸುಧಾ ರಾವ್,ಸಂಚಾಲಕರು ಶ್ರೀ ಗೋಪಾಲ್ ದಡ್ಡು , ನಿತ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ರು ನಾರಾಯಣ ನೀರಕಟ್ಟೆ, ವಲಯ ಮೇಲ್ವಿಚಾರಕರಾದ ಶಿವಪ್ಪ ಎಂ ಕೆ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಸುನಿತಾ ಕೊಡಿಪಾನ,ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ವಸಂತಿ ಜಯರಾಜ್, ವಳಾಲು ಸೇವಾಪ್ರತಿನಿಧಿ ಶ್ರೀಮತಿ ರಾಜೇಶ್ವರಿ,ಇತರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸೇವಾಪ್ರತಿನಿಧಿ ಬೇಬಿ ಸ್ವಾಗತಿಸಿದರು, ಗೋಪಾಲ್ ದಡ್ಡು ರವರು ಎಲ್ಲರಿಗೂ ಧನ್ಯವಾದ ಗೈದರು.
.




