Published
5 hours agoon
By
Akkare Newsಬೆಳ್ತಂಗಡಿ ತಾಲೂಕಿನ ಉಜಿರೆಯ ನಡ ಗ್ರಾಮದ ಫಾತಿಮ ಅಮ್ನಾ ಈ ವರ್ಷದ ಎಸ್.ಏಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಸ್ಡಿಎಂ ಏಯ್ಡೆಡ್ ಮಾಧ್ಯಮಿಕ ಶಾಲೆ ಉಜಿರೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು.. ತಾಯಿ ಆತಿಕಾ ಹಾಗೂ ತಂದೆ ಅಕ್ಬರ್ ಅಲಿ ಇವರ ಪುತ್ರಿಯಾದ
ಫಾತಿಮ ಅಮ್ನಾ ಈ ವರುಷದ ಶೈಕ್ಷಣಿಕ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದಾರೆ.