Published
10 months agoon
By
Akkare News
ವಿವೇಕಾನಂದ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿ ಸೇಡಿಯಾಪು ಸುರೇಶ್ ಪ್ರಭು ಮತ್ತು ವನಿತಾ ಎಸ್ ಪ್ರಭುರವರ ಪುತ್ರ ಕಿಸಾನ್ ಪ್ರಭು 99.4 % ಮಾರ್ಕ್ ಪಡೆಯುವ ಮುಖಾಂತರ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಯಾಗಿರುತ್ತಾನೆ.
















