ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಪಾಳು ಬಿದ್ದ ಮೊಟ್ಟೆತಡ್ಕ ಪ್ರಯಾಣಿಕರ ಬಸ್ ತಂಗುದಾನಕ್ಕೆ ಮುಕ್ತಿ ಯಾವಾಗ ..??

Published

on

ಪುತ್ತೂರು: ಜ19,ಪುತ್ತೂರಿನ ಹೃದಯ ಭಾಗವಾದ ಹಾಗೂ ಗೇರು ಸಂಶೋಧನಾ ಕೇಂದ್ರ ಹೋಗುವರಸ್ತೆಯಲ್ಲಿ ಪಾಲುಬಿದ್ದ ಪ್ರಯಾಣಿಕರ ಬಸ್ ತಂಗುದಾನ ಕಂಡುಬರುತ್ತದೆ, ಇದು ಪುತ್ತೂರು ನಗರಸಭೆಯ ವ್ಯಾಪ್ತಿಗೆ ಒಳಪಟ್ಟ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆ ಭಾಗದ ನಗರಸಭಾ ಸದಸ್ಯರು ಇದರ ಬಗ್ಗೆ ಗಮನವನ್ನು ಅರಿಸಿ ಕೂಡಲೇ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.




Continue Reading
Click to comment

Leave a Reply

Your email address will not be published. Required fields are marked *

Advertisement