Connect with us

ದಕ್ಷಿಣ ಕನ್ನಡ

ಶಾಸಕರ ಒಪ್ಪಿಗೆ ಪತ್ರವೇ ಮುಂದಕ್ಕೆ ಸಾರ್ವಜನಿಕರ ಕುತ್ತಿಗೆಗೆ ಉರುಳುಲಾಗಲಿದೆಯೇ…?

Published

on

 

ಬೆಳ್ತಂಗಡಿ : ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆದ ನಂತರ ಕೆಲವೊಂದು ವಿಚಾರದಲ್ಲಿ ಬೆಳ್ತಂಗಡಿ ಶಾಸಕರು ಅಕ್ರೋಶಕ್ಕೆ ಗಿಡಾಗಿದ್ದಾರೆ.

ಕಳೆಂಜ ಗ್ರಾಮ ಹೋರಾಟಕ್ಕೆ ಮುಂದಾಗಿದ್ದಾರೆ. ಶಾಸಕರ ಹೋರಾಟದಿಂದ ಅನೇಕ ಜನರು, ಅನೇಕ ವರ್ಷಗಳಿಂದ ವಾಸವಾಗಿದ್ದ ಅರಣ್ಯ ಪ್ರದೇಶದಿಂದ ತೊಂದರೆಗಿಡಾಗುವ ಸಾಧ್ಯತೆ ಇದೆ.

ಅರಣ್ಯ ಭೂಮಿಯಲ್ಲಿ ಮನೆ ಕಟ್ಟಬಾರದು ಎಂಬ ನಿಯಮ ಇದ್ದರೂ ಬಲತ್ಕರವಾಗಿ ಮನೆ ಕಟ್ಟಲು ಹೋದಾಗ ಇಲಾಖೆ ಕ್ರಮ ಕೈಗೊಂಡಿರುತ್ತಾರೆ. ಈಗ ತಾಲೂಕಿನ ಅನೇಕ ಕಡೆ ಸರ್ವೆ ಮಾಡಿದರೆ ಸಮಸ್ಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆ ಇದೆ.

ಇದೀಗ ಎರಡು ದಿನದ ಪ್ರಹಸನ ಶಾಸಕರ ಒಪ್ಪಿಗೆ ಪತ್ರ ಬರೆದು ಕೊಡುವ ಮೂಲಕ ಪ್ರಕರಣ ಮುಗಿಯುವ ಹಂತದಲ್ಲಿ ಇದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version