Published
1 year agoon
By
Akkare Newsಪುತ್ತೂರು : ಕೋಡಿಂಬಾಡಿಯ. ಪಲ್ಲತ್ತಾರು ಎಂಬಲ್ಲಿ ಪಿಕಪ್ ಪಲ್ಟಿಯಾಗಿರುವ ಘಟನೆ ಅ.14ರಂದು ನಡೆದಿದೆ. ಉಪ್ಪಿನಂಗಡಿಯಿಂದ ಪುತ್ತೂರಿಗೆ ಹೋಗುತ್ತಿರುವ KA15A 6981 ನಂಬರಿನ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ, ಪಲ್ಲತ್ತಾರು ಎಂಬಲ್ಲಿ ಗದ್ದೆಗೆ ಉರುಳಿ ಬಿದ್ದಿದೆ. ಚಾಲಕನಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.