Connect with us

ಸ್ಥಳೀಯ

ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ (ರಿ.) ಶ್ರೀ ಕ್ಷೇತ್ರ ಮಣ್ಣಾಪು ಮೊಟ್ಟೆತ್ತಡ್ಕ, ಕೆಮ್ಮಿಂಜೆ, ಪುತ್ತೂರು

Published

on

ಶ್ರೀ ರಾಮ್ ಫ್ರೆಂಡ್ಸ್ ಪಂಜಳ ಇವರಿಂದ ಜ.25ರಂದು ಮಾಯೊದ ಮದಿಪು (ಭಕ್ತಿಗೀತೆ) ಬಿಡುಗಡೆ

ಪುತ್ತೂರು. ಜ.19: ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ (ರಿ.) ಶ್ರೀ ಕ್ಷೇತ್ರ ಮಣ್ಣಾಪು ಮೊಟ್ಟೆತ್ತಡ್ಕ, ಕೆಮ್ಮಿಂಜೆ, ಪುತ್ತೂರು ದಿನಾಂಕ 25.01.26 ಆದಿತ್ಯವಾರದಂದು ನೇಮೋತ್ಸವದ ಕಾರ್ಯಕ್ರಮದ ದಿನದಂದು ಶ್ರೀ ರಾಮ್ ಫ್ರೆಂಡ್ಸ್ ಪಂಜಳ ಇವರಿಂದ ಮಾಯೊದ ಮದಿಪು (ಭಕ್ತಿ ಗೀತೆ) ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಭಕ್ತಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಂಡಿರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version