Published
1 year agoon
By
Akkare Newsಸುಳ್ಯ : ಇದೀಗ ಕೆಲ ಸಮಯಗಳ ಹಿಂದೆ ಸುರಿದ ಭಾರೀ ಮಳೆಗೆ ಸುಳ್ಯದ ಪರಿವಾರಕಾನ ಹೋಟೆಲ್ ಮುಂದೆ ಭೂಮಿ ಕುಸಿದು ಸುಮಾರು ಹತ್ತು ಅಡಿಯಷ್ಟು ಹೊಂಡ ನಿರ್ಮಾಣವಾಗಿದೆ.
ಪಕ್ಕದಲ್ಲೇ ವಿದ್ಯುತ್ ಕಂಬ ಇರುವುದರಿಂದ ಈ ಹೊಂಡಕ್ಕೆ ವಿದ್ಯುತ್ ಕಂಬ ಬೀಳುವ ಆತಂಕ ಎದುರಾಗಿದೆ.ಸ್ಥಳೀಯರು ಈ ಕುರಿತು ಮೆಸ್ಕಾಂನವರಿಗೆ ಮಾಹಿತಿ ನೀಡಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.