Published
1 year agoon
By
Akkare Newsಉದ್ಘಾಟನೆಗೆ ಕ್ಷಣಗಣನೆ
ಪುತ್ತೂರು : ಶಾಸಕರಾದ ಅಶೋಕ್ ಕುಮಾರ್ ರೈ ಯವರಿಂದ ನ 5 ರಂದು ಸಂಜೆ 5 ಗಂಟೆ ಗೆ ಪುತ್ತೂರು ಕೆ ಎಸ್ ಆರ್ ಟಿ ಸಿ. ನಲ್ಲಿ ಉದ್ಘಾಟನೆ ಗೊಳ್ಳಲಿರುವ ಕರ್ನಾಟಕ ಸರಕಾರ ದ ನೂತನ ಕೆ ಎಸ್ ಆರ್ ಟಿ ಸಿ ಬಸ್ ಪಲ್ಲಕ್ಕಿ ಈಗಾಗಲೇ ಬೆಂಗಳೂರುನಿಂದ ಪುತ್ತೂರಿಗೆ ಹೊರಟಿದೆ.