ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದ್ವಿತೀಯ ವರ್ಷದ ಪ್ರಥಮ ಸೇವೆ ಆಟ

Published

on

ಪುತ್ತೂರು: ನ 16, ಶ್ರೀ ಆದಿ ಧೂಮಾವತಿ, ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದ ದ್ವಿತೀಯ ವರ್ಷದ ದೇವರ ಪ್ರಥಮ ಸೇವೆಯಾಟವು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದಿನಾಂಕ 16-11-2023 ನೇ ಗುರುವಾರ ನಡೆಯಲಿದೆ.

ಬೆಳಗ್ಗೆ 8:00 ರಿಂದ ಸ್ವಸ್ತಿ ಪುಣ್ಯಾಹ ಸ್ಥಳ ಶುದ್ಧಿ , ದ್ವಾದಶ ನಾರಿಕೇಳ ಗಣಯಾಗ
ಮಧ್ಯಾಹ್ನ 12:30ಕ್ಕೆ ಮಹಾಪೂಜೆ
ಸಂಜೆ 4:30 ರಿಂದ ಭಜನೆ ಸಂಕೀರ್ತನೆ
ಸಂಜೆ 6:25 ಕ್ಕೆ ಗೆಜ್ಜೆಮೂರ್ತ
ನಂತರ ಚೌಕಿಪೂಜೆ ಅನ್ನಸಂತರ್ಪಣೆ.
ರಾತ್ರಿ 7:30 ರಿಂದ ಪ್ರಥಮ ದೇವರ ಸೇವೆಯಾಟ
ಪ್ರಸಂಗ:- “ಅಶ್ವಮೇಧ”

ನಂತರ ಪ್ರಾಯೋಗಿಕವಾಗಿ ನವರಸಭರಿತ ಹಾಸ್ಯ ಪ್ರಧಾನ ತುಳು ಸಾಮಾಜಿಕ “ಮನ್ಮಥ ಸುಂದರಿ” ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದೇವೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version