Connect with us

ಅಭಿನಂದನೆ

ಪ್ರೆ: 3ರಂದು ಕೋಟಿ-ಚೆನ್ನಯ್ಯ ಯುವಕ ಮಂಡಲ ಪಡುಮಲೆ , ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಕಬಡ್ಡಿ ಮತ್ತು ಹಗ್ಗ ಜಗ್ಗಾಟ

Published

on

ಪುತ್ತೂರು: ಪ್ರೆ1, ಕೋಟಿ ಚೆನ್ನಯ್ಯ ಯುವಕ ಮಂಡಲ ಪಡುಮಲೆ ಇದರ ಆಶ್ರಯದಲ್ಲಿ ಗುರುಪ್ರಸಾದ್ ರೈ ಕುಡ್ಕಾಡಿ ಮತ್ತು ಗೋಪಾಲಕೃಷ್ಣ ಬಟ್ಟoಗಲ ಇವರ ಸ್ಮರಣಾರ್ಥ, 510 ಕೆ.ಜಿ ಗೆ ಒಳಪಟ್ಟ,ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆ ಮತ್ತು 65 ಕೆ.ಜಿ ಒಳಪಟ್ಟ ಮ್ಯಾಟ್ ಕಬಡ್ಡಿ ಪಂದ್ಯಾಟ, ಫೆಬ್ರವರಿ 3 ಶನಿವಾರದಂದು ಮೈಂದನಡ್ಕ ಶಾಲಾ ವಠಾರ ಪಡುಮಲೆ ಇಲ್ಲಿ ನಡೆಯಲಿದೆ ಮತ್ತು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಬಂದು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕಾಗಿ, ಪಡುಮಲೆ ಕೋಟಿ ಚೆನ್ನಯ ಯುವಕ ಮಂಡಲದ ಪ್ರಮುಖರು ವಿನಂತಿಸಿರುತ್ತಾರೆ.





Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version