Published
8 months agoon
By
Akkare Newsಪುತ್ತೂರು : ಎ.10ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ದ ಪುತ್ತೂರಿನ ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ
ಎ.17ರಂದು ಬ್ರಹ್ಮರಥೋತ್ಸವ ಬಳಿಕ ಎ.18ರಂದು ಶ್ರೀ ದೇವರ ಅವಕೃತ ಸವಾರಿ ಪೂರ್ಣಗೊಂಡು ಎ.19ರ ಬೆಳಗ್ಗಿನ ಜಾವ ವೀರಮಂಗಲದ ಕುಮಾರಧಾರ ಹೊಳೆಯಲ್ಲಿ ಅವಕೃತ ಸ್ನಾನ ಸಂಪನ್ನಗೊಂಡಿತ್ತು.ನೂರಾರು ಭಕ್ತರು ಪಾಲ್ಗೊಂಡಿದ್ದರು.