Published
7 months agoon
By
Akkare Newsಪುತ್ತೂರು,ಮೇ 21: ಗ್ರಾಮ ಪಂಚಾಯತ್ ಆಸ್ತಿ ತೆರಿಗೆಗಳನ್ನು ಏಕಕಾಲಕ್ಕೆ ಪಾವತಿಸಿದರೆ 5% ರಿಯಾಹಿತಿಯನ್ನು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮಸ್ಥರಿಗೆ ನೀಡಲಾಗುತ್ತದೆ.ಗ್ರಾಮ ಪಂಚಾಯತ್ ನ ಎಲ್ಲಾ ಕಟ್ಟಡದವರಿಗೂ ಅನ್ವಯವಾಗುತ್ತದೆ.ಇದು ಜೂನ್ 30 ರ ವರೆಗೆ ಮಾತ್ರ ಅವಕಾಶ,ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಹನುಮ ರೆಡ್ಡಿ ತಿಳಿಸಿರುತ್ತಾರೆ.