ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಜೆಇಇ: ನಿಶಾನ್‌ಕುಮಾರ್‌ ಸಾಧನೆ

Published

on

ಪುತ್ತೂರು : ತಾಲ್ಲೂಕಿನ ಸರ್ವೆ ಗ್ರಾಮದ ಸೊರಕೆಯ ನಿಶಾನ್ ಕುಮಾರ್ ಅವರು ಜೆಇಇ ಪರೀಕ್ಷೆಯಲ್ಲಿ 998 ಆಲ್ ಇಂಡಿಯಾ ರ್‍ಯಾಂಕ್‌ ಪಡೆದಿದ್ದಾರೆ.




ಮಂಗಳೂರಿನ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿಯಾಗಿರುವ ನಿಶಾನ್ ಕುಮಾರ್ ಸೊರಕೆ, 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ 96.83 (581) ಅಂಕ ಪಡೆದಿದ್ದರು. ಅವರು ವಿಜಯ ಕುಮಾರ್ ಸೊರಕೆ ಹಾಗೂ ಪುಷ್ಪಾವತಿ ದಂಪತಿ ಪುತ್ರ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version