Published
2 years agoon
By
Akkare News
ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಕಚೇರಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ.
ಡಿಜಿಟಲ್ ವ್ಯವಸ್ಥೆಗೆ ಪೂರಕವಾಗಿ ಪಂಚಾಯತ್ ಕಚೇರಿಯಲ್ಲಿ ಹಣ ಪಾವತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಗ್ರಾಮ ಪಂಚಾಯತಿಗೆ ಪಾವತಿಸಬೇಕಾದ ಕುಡಿಯುವ ನೀರಿನ ಶುಲ್ಕ ಸಹಿತ ಯಾವುದೇ ತೆರಿಗೆಗಳನ್ನು ಸ್ಕ್ಯಾನರ್ ಅಥವಾ ಗೂಗಲ್ ಪೇ ಮೂಲಕ ಪಾವತಿಸಬಹುದಾಗಿದೆ. ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಅಶೋಕ್ , ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು,ಮತ್ತುಗ್ರಾಮಭಿವೃದ್ಧಿ ಅಧಿಕಾರಿ ವಿಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರ ಚಿಂತನೆಯಂತೆ ಈ ವ್ಯವಸ್ಥೆ ಅಳವಡಿಸಲಾಗಿದೆ.



.


.


