ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಕಾಣಿಯೂರು ಅಮ್ಮನವರ ಕ್ಷೇತ್ರದ ಕಾಣಿಕೆ ಡಬ್ಬಿಯಿಂದ ಕಳ್ಳತನ – ಪತ್ತೆಯಾಗದ ಹಲವು ಕಳ್ಳತನ ಪ್ರಕರಣ

Published

on

ಕಾಣಿಯೂರು : ಕಾಣಿಯೂರು ಶ್ರೀ ಅಮ್ಮನವರ ಕ್ಷೇತ್ರದ ಕಾಣಿಕೆ ಡಬ್ಬಿಯಿಂದ ನಗದು ಕಳ್ಳತನವಾದ ಘಟನೆ ಸೆ.21ರ ರಾತ್ರಿ ನಡೆದಿದೆ.

ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಬದಿಯಲ್ಲಿರುವ ಕ್ಷೇತ್ರದ ಹೊರಗಾಂಣದಲ್ಲಿರುವ ಕಾಣಿಕೆ ಡಬ್ಬಿಯಿಂದ ಕಳ್ಳತನವಾಗಿದ್ದು, ಬೆಳ್ಳಾರೆ ಠಾಣಾಧಿಕಾರಿ ಈರಯ್ಯ ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ.

 

 

 

 

ಈ ಹಿಂದೆ ಕಾಣಿಯೂರಿನಲ್ಲಿ ಅಡಿಕೆ ಅಂಗಡಿಯಿಂದ ಅಡಿಕೆ ಕಳ್ಳತನವಾಗಿದೆ. ತೆಂಗಿನಕಾಯಿ ಮಾರಾಟ ಅಂಗಡಿಯಿಂದ ಹಾಡು ಹಗಲೇ ಹಣ ಕಳ್ಳತನ ಸೇರಿದಂತೆ ಹಲವು ಕಳ್ಳತನ ಪ್ರಕರಣ ನಡೆದರೂ ಇವರೆಗೂ ಪತ್ತೆಯಾಗಿಲ್ಲ.

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version