Published
2 months agoon
By
Akkare Newsಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅಭಿಮಾನಿ ಬಳಗದ ಸದಸ್ಯರಾದ ಈಶ್ವರಮಂಗಲ ಕುಂಟಾಪು ನಿವಾಸಿ ತೀರ್ಥಪ್ರಸಾದ್ ರೈ ಅವರು ತನ್ನ ಹುಟ್ಟು ಹಬ್ಬವನ್ನು ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲು ಆಚರಿಸಿದರು. ಆಶ್ರಮದಲ್ಲಿನ ಮಂದಿಗೆ ಮಧ್ಯಾಹ್ನದ ಊಟ ಹಾಗೂ ಸಿಹಿ ತಿಂಡಿಯನ್ನು ವಿತರಿಸಿದರು. ಅಶ್ವಿನ್ ಜೊತೆಗಿದ್ದರು.