Published
1 year agoon
By
Akkare News


ಪುತ್ತೂರು: ಜ.19 : ಪುತ್ತೂರು ನಗರದ ಮುಖ್ಯ ರಸ್ತೆಗಳಲ್ಲಿ ಪ್ಯಾಚ್ ವರ್ಕ್ ಕಾಮಗಾರಿ ಸಮರೋಪಾದಿಯಲ್ಲಿನಡೆಯುತ್ತಿದೆ. ಶಾಸಕ ಅಶೋಕ್ ರೈ ಸೂಚನೆ ಮೇರೆಗೆ ನಗರದ ಒಳಗಿನ ಎಲ್ಲಾ ರಸ್ತೆಗಳಿಗೂ ಪ್ಯಾಚ್ ವರ್ಕ್ ಕಾಮಗಾರಿ ನಡೆಯುತ್ತಿದೆ.



