Published
2 months agoon
By
Akkare Newsಪುತ್ತೂರು : ಜ.27. ದಿನದಿಂದ ದಿನಕ್ಕೆ ಮಧ್ಯದ ಬೆಲೆ ವಿಪರೀತ ಏರಿಕೆಯಿಂದ ಮಧ್ಯಪ್ರಿಯಾರು ಸರಕಾರಕ್ಕೆ ಇಡೀ ಶಾಪ ಹಾಕುತ್ತಿದ್ದಾರೆ. ಇದೀಗ ಬಿಯರ್ ಬೆಲೆ ಏರಿಕೆ ಮಾಡುವ ಸರಕಾರ ಬಿಯರ್ ಸರಬರಾಜು ಮಾಡದೆ, ಬಾರ್ ಮಾಲಕರು ಗ್ರಾಹಕರಿಗೆ ಸರಬರಾಜು ಮಾಡಲು ಅನಾನುಕೂಲ ಪರಿಸ್ಥಿತಿ ಬಂದಿರುತ್ತದೆ.
ಸರಕಾರಕ್ಕೆ ಅತಿ ಹೆಚ್ಚು ತೆರಿಗೆ ಬರುವ ಅಬಕಾರಿ ಇಲಾಖೆಯ ಸಚಿವರ ಬೇಜವಾಬ್ದಾರಿಯಿಂದ ಈ ರೀತಿ ನಡೆಯುತ್ತದೆ ಎಂದು ಜನಸಾಮಾನ್ಯರು ಮಾತನಾಡುವ ಪರಿಸ್ಥಿತಿ ಬಂದಿರುತ್ತದೆ. ತಕ್ಷಣ ಸರಕಾರ ಮಧ್ಯಪ್ರವೇಶಿಸಿ ಸರಿಪಡಿಸಲು ಸಾರ್ವಜನಿಕರುಮನವಿ ಮಾಡಿರುತ್ತಾರೆ.