Connect with us

ಇತ್ತೀಚಿನ ಸುದ್ದಿಗಳು

ಕಬಕದ ವಿದ್ಯಾಪುರದಲ್ಲಿ “ಅಶೋಕ ಜನ-ಮನ 2025” ರ ಗ್ರಾಮ ಭೇಟಿ ಕಾರ್ಯಕ್ರಮ

Published

on

ಅಶೋಕ ಜನಮನ 2025 ಇದರ ಗ್ರಾಮ ಭೇಟಿಯೂ ಕಬಕ ಗ್ರಾಮದ ಮಜೀದ್ ಸುಮಯ್ಯ ವಿದ್ಯಾಪುರ ಇವರ ಮನೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಮಾಹಿತಿಯನ್ನು ಜಯಪ್ರಕಾಶ್ ಬದಿನಾರು ನೀಡಿದರು.

ಕಾರ್ಯಕ್ರಮದಲ್ಲಿ ಪದ್ಮನಾಭ ಪೂಜಾರಿ ಸಣ್ಣ ಗುತ್ತು ಅಧ್ಯಕ್ಷರು ಅಳಕೆ ಗ್ರಾಮ ಪಂಚಾಯತ್,ಮೋಹನ್ ಗುರ್ಜಿ ನಡ್ಕ, ರಾಮಣ್ಣ ಫಿಲಿಂಜಾ,ಪ್ರವೀಣ್ ಪೂಜಾರಿ ಸಣ್ಣಗುತ್ತು,ದಾಮೋದರ್ ಮುರ, ಆದಂ ಕೇದ್ವಾಡ್ಕ ,ರಶೀದ್ ಮುರ,ಸಾಬಚ್ಚ ಕಬಕ, ಅನ್ವರ್ ಕಬಕ ಖಾದರ್ ಪೋಳ್ಯ ,ಮೂಸ ಕಬಕ. ರಶೀದ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.


Continue Reading
Click to comment

Leave a Reply

Your email address will not be published. Required fields are marked *

Advertisement