Published
12 hours agoon
By
Akkare News

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ತ್ರೈಮಾಸಿಕ ನಡೆಸಿ ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಯವರನ್ನು ಬದಲಾವಣೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಿವಪ್ಪ ನಾಯ್ಕ್. ಕಾರ್ಯದರ್ಶಿ ಶ್ರೀಮತಿ ವಸಂತಿ .ಜೊತೆ ಕಾರ್ಯದರ್ಶಿ ಗಿರೀಶ್ ಮಡಿಯಾಲ ಕೋಶಾಧಿಕಾರಿ ಸೌಮ್ಯಲತಾ ಏರುಂಬು ಆಯ್ಕೆಯಾದರು.. ಈ ಕಾರ್ಯಕ್ರಮವನ್ನು ಕವಿತರವರು ನಿರ್ವಹಿಸಿ ಪ್ರವೀಣ್ ಸಣ್ಣಗುತ್ತು ಸ್ವಾಗತಿಸಿದರು.ಮೇಲ್ವಿಚಾರಕೀಯದ ಮೀನಾಕ್ಷಿಯವರು ವಂದಿಸಿದರು.




