Published
17 hours agoon
By
Akkare News
ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ಸಂಘಟನೆಯ ನಿಡ್ಪಳ್ಳಿ ಗ್ರಾಮ ಸಮಿತಿಯನ್ನು ರಚಿಸಲಾಗಿದ್ದು, ಸಂಘಟನೆಯ ಬಲವರ್ಧನೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಉದ್ದೇಶದಿಂದ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರು:- ಪ್ರಖ್ಯಾತ್ ಸಾಲ್ಯಾನ್, ನುಳಿಯಾಲು,ಕಾರ್ಯದರ್ಶಿ:- ವಿಜಿತ್ ಪೂಜಾರಿ, ದೇವಸ್ಯ ಸದಸ್ಯರು:- ಸುಶಾಂತ್ ಪೂಜಾರಿ, ದೇವಸ್ಯ- ಪ್ರಸಾದ್ ಪೂಜಾರಿ, ಹೊಸಮನೆ- ದೀಕ್ಷಿತ್ ಪೂಜಾರಿ, ದೇವಸ್ಯ- ಸುಭಾಷ್ ಪೂಜಾರಿ, ಕಾನ- ತನುಶ್ ಪೂಜಾರಿ, ಕಾನ





